Kashi Kannada Movie Song: Happy Happy Birthday – HD Video
Actor: Sudeep, Rakshitha, Harsha, Shilpa
Music: Koti
Singer: Rajesh Krishnan, Mano
Lyrics: K Kalyan
Year :2005

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Kashi – ಕಾಶಿ 2005$SGV

Nooru Kaala Sukhavagi Baalu Song Lyrics In Kannada

ಜನುಮದಿನ ಅನ್ನೋದು
ಈ ಬದುಕಿನ ನೆನಪು
ಈ ಬದುಕು ಅನ್ನೋದು
ಸವಿ ಪ್ರೀತಿಯ ನೆನಪು

ನೂರಾರು ಕಾಲ ಸುಖವಾಗಿ ಬಾಳು
Happy happy birthday
ನಿನ್ನ ಬಾಳು ಎಂದು ಬೆಳಕಾಗಬೇಕು
Happy Happy birthday

ನೂರಾರು ಕಾಲ ಸುಖವಾಗಿ ಬಾಳು
Happy happy birthday
ನಿನ್ನ ಬಾಳು ಎಂದು ಬೆಳಕಾಗಬೇಕು
Happy happy birthday
ನೀ ನಡೆಯೊ ದಾರಿಯಲ್ಲಿ
ಕನಸುಗಳು ಚಲ್ಲಿರಲಿ
ನಿನ್ನ ಎಲ್ಲಾ ಕನಸಿನಲ್ಲೂ ನಮ್ಮ ಹರಕೆ ತುಂಬಿರಲಿ

ನೂರಾರು ಕಾಲ ಸುಖವಾಗಿ ಬಾಳು
Happy Happy birthday
ನಿನ್ನ ಬಾಳು ಎಂದು ಬೆಳಕಾಗಬೇಕು
Happy Happy birthday

ಬಾಳೆಲ್ಲಾ ಹಾಲು ಸುರಿದಂತೆ
ಪ್ರತಿ ಹೆಜ್ಜೆ ಜೇನು ಹರಿದಂತೆ
ನನ್ನ ಅಣ್ಣ ನಗುತ ಇದ್ರೆ ಸಾಕು ಅದೆ attachmentuu
ಒಂದೇ ಇಷ್ಟು ಚಿಂತೆ ಬರದಂತೆ
ಕಣ್ಣೀರು ಕಷ್ಟ ಇಲ್ಲದಂತೆ
ನನ್ನ ತಮ್ಮ ಮುಂದೆ ಬರಬೇಕು
ಅದೆ ನನ್ನ sentimentuu
ಇಡೀ ಲೋಕವು ನಮಗೆ ಎದುರಾದರು ಇಂತ ಸೋದರ ಅನುಬಂಧ

ನೂರಾರು ಕಾಲ ಸುಖವಾಗಿ ಬಾಳು
Happy happy birthday
ನಿನ್ನ ಬಾಳು ಎಂದು ಬೆಳಕಾಗಬೇಕು
Happy happy birthday

source